ಮಹಿಳೆಯರು ಗಾಯತ್ರಿ ಮಂತ್ರ ಹೇಳಬಾರದು ಯಾಕೆ?

ಶನಿವಾರ, 22 ಡಿಸೆಂಬರ್ 2018 (09:10 IST)
ಬೆಂಗಳೂರು: ಓಂ ಭೂರ್ಭುವಃ ಸ್ವಃ... ಎಂಬ ಗಾಯತ್ರಿ ಮಂತ್ರವನ್ನು ಎಲ್ಲರೂ ಕೇಳಿರುತ್ತೀರಿ. ಆದರೆ ಇದನ್ನು ಮಹಿಳೆಯರು ಹೇಳಬಾರದು ಎನ್ನಲಾಗುತ್ತದೆ. ಯಾಕೆ ಗೊತ್ತಾ?


ಇದು ನಂಬಿಕೆ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ಸಾಬೀತಾದ ಸತ್ಯ. ನಮ್ಮ ದೇಹದಲ್ಲಿ ಮೂಲಾಧಾರ, ಸ್ವಾದಿಷ್ಠಾನ್ ಮತ್ತು ಮಣಿಪುರ್ ಎಂಬ ಮೂರು ಚಕ್ರಗಳಿರುತ್ತವೆ. ಗಾಯತ್ರಿ ಮಂತ್ರ ಹೇಳುವುದರಿಂದ ಈ ಚಕ್ರಗಳ ಮೇಲೆ ಪರಿಣಾಮ ಬೀರುತ್ತವೆ.

ಗಾಯತ್ರಿ ಮಂತ್ರ ಲಿಂಗ ಬೆಳವಣಿಗೆ ಮಾಡುವ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಹಿಳೆಯರು ಈ ಮಂತ್ರ ಹೇಳುವುದರಿಂದ ಅವರಲ್ಲಿ ಹಾರ್ಮೋನ್ ನ ಮೇಲೆ ಪರಿಣಾಮ ಬೀರಿ ಮುಖದ ಮೇಲೆ ಕೂದಲು ಬೆಳೆಯುವುದು ಇತ್ಯಾದಿ ಸಮಸ್ಯೆ ಬರುವುದು. ಅದೇ ರೀತಿ ಈ ಮಂತ್ರ ಗರ್ಭಾಶಯದ ಮೇಲೂ ಪರಿಣಾಮ ಬೀರುವುದರಿಂದ ವಿಶೇಷವಾಗಿ ಗರ್ಭಿಣಿ ಸ್ತ್ರೀಯರು ಗಾಯತ್ರಿ ಮಂತ್ರ ಹೇಳದೇ ಇರುವುದೇ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ