ಗಾಳಿಯ ಮೂಲಕ ಕೊರೋನಾ ಬಾರದಂತೆ ತಡೆಯಲು ಏನು ಮಾಡಬೇಕು?
ಮುಚ್ಚಿದ ಕೋಣೆಯಲ್ಲಿ ಇರುವುದರ ಬದಲು ಜನದಟ್ಟಣೆ ಇರುವಾಗ ಕೋಣೆಯ ಕಿಟಿಕಿ, ಬಾಗಿಲುಗಳನ್ನು ತೆರೆದಿಡಿ. ಆದಷ್ಟು ನಿಮ್ಮ ಸುತ್ತಮುತ್ತ ಜನರಿರುವಾಗ ಎಸಿ, ಫ್ಯಾನ್ ಗಾಳಿ ಆಫ್ ಮಾಡಿ ಹೊರಗಿನ ಗಾಳಿ ಹರಿದಾಡಲು ಅವಕಾಶ ಮಾಡಿಕೊಡಿ. ಲಿಫ್ಟ್ ಬಳಕೆ ಕಡಿಮೆ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಜತೆ ಬೆರೆಯುವ ಅನಿವಾರ್ಯತೆಯಿದ್ದಾಗ ಸುರಕ್ಷಿತ ಮಾಸ್ಕ್ ಧರಿಸಿ.