ICC Champion Trophy: ಭಾರತಕ್ಕೆ 252 ರನ್‌ಗಳ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್‌

Sampriya

ಭಾನುವಾರ, 9 ಮಾರ್ಚ್ 2025 (18:17 IST)
Photo Courtesy X
ಬೆಂಗಳೂರು: ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ ಟ್ರೋಫಿ ಪೈನಾಲ್‌ನಲ್ಲಿ ಭಾರತದ ಗೆಲುವಿಗೆ 252ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ನೀಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲೆಂಡ್‌ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್‌ ಗಳಿಸಿತು. ಆರಂಭಿಕ ಬ್ಯಾಟರ್‌ಗಳಾಗಿ  ವಿಲ್‌ಯಂಗ್‌  15 ರನ್‌ ಗಳಿಸಿ ಬೇಗನೇ ಪೆವಿನಿಯನ್‌ ಅತ್ತ ತೆರಳಿದರು. ಇನ್ನೂ ಭಾರತಕ್ಕೆ ತಲೆನೋವಾಗಿದ್ದ ರಚಿನ್ ರವೀಂದ್ರ ಅವರು ಕುಲ್‌ದೀಪ್‌ ಯಾದವ್‌ ಎಸೆತಕ್ಕೆ ಕ್ಲೀನ್ ಬೋಲ್ಡ್‌ ಆಗುವ ಮೂಲಕ 37ರನ್ ಗಳಿಸಿ ವಾಪಾಸ್ಸಾದರು.

ಒಟ್ಟು 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡ 251 ರನ್ ಗಳಿಸಿ ಭಾರತಕ್ಕೆ 252ರನ್‌ಗಳ ಟಾರ್ಗೆಟ್ ನೀಡಿದೆ.

ಮೊಹಮ್ಮದ್ ಶಮಿ ಅವರ ಎಸೆತಕ್ಕೆ ಡ್ಯಾರಿಲ್ ಮಿಚೆಲ್ ಅವರು ಔಟ್ ಮಾಡುವ ಮೂಲಕ ಭಾರತ ಆರನೇ ವಿಕೆಟ್ ಪಡೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ