IPL 2025: ಆರ್‌ಸಿಬಿಗೆ 175ರನ್‌ಗಳ ಗೆಲುವಿನ ಟಾರ್ಗೆಟ್ ನೀಡಿದ ಕೆಕೆಆರ್
ನಾಯಕ ಅಜಿಂಕ್ಯ ರಹಾನೆ ಅರ್ಧಶತಕ (56) ಗಳಿಸಿದರೆ, ಸುನಿಲ್ ನರೈನ್ 44 ರನ್ ಗಳಿಸಿದರು. ಕೆಕೆಆರ್ 20 ಓವರ್‌ಗಳಲ್ಲಿ 8ವಿಕೆಟ್ ಕಳೆದುಕೊಂಡು 175ರನ್ ಗಳಿಸಿತು.
ಕೃನಾಲ್ ಪಾಂಡ್ಯ ಮೂರು ವಿಕೆಟ್ ಪಡೆದರು. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಇಂದು ಆರ್‌ಸಿಬಿ ತಂಡದಲ್ಲಿಲ್ಲ. ಉದ್ಘಾಟನಾ ಸಮಾರಂಭದಲ್ಲಿ ವಿರಾಟ್ ಕೊಹ್ಲಿಯನ್ನು ಸನ್ಮಾನಿಸಲಾಯಿತು.