ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಿಚ್ ನೋಡಿ ಟೀಂ ಇಂಡಿಯಾ ಫ್ಯಾನ್ಸ್ ಶಾಕ್

ಗುರುವಾರ, 18 ಮೇ 2023 (07:30 IST)
ಲಂಡನ್: ಆಸ್ಟ್ರೇಲಿಯಾ ವಿರುದ್ಧ ಜೂನ್ 7 ರಂದು ಇಂಗ್ಲೆಂಡ್ ನ ಓವಲ್ ಮೈದಾನದಲ್ಲಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವಾಡಲಿದೆ.

ಈ ಪಂದ್ಯಕ್ಕೆ ಸಿದ್ಧಪಡಿಸಲಾಗುತ್ತಿರುವ ಪಿಚ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಭಾರತೀಯ ಫ್ಯಾನ್ಸ್ ಗೆ ಶಾಕ್ ಆಗಿದೆ.

ದಿ ಓವಲ್ ಮೈದಾನದಲ್ಲಿ ಪಕ್ಕಾ ಹಸಿರು, ಬೌನ್ಸಿ ಪಿಚ್ ಸಿದ್ಧಪಡಿಸಲಾಗುತ್ತಿದೆ. ಇದು ಭಾರತೀಯ ಆಟಗಾರರಿಗೆ ಅನುಕೂಲವಾಗಿರಲ್ಲ. ಹೀಗಾಗಿ ಟೀಂ ಇಂಡಿಯಾಗೆ ಈ ಪಿಚ್ ಅಗ್ನಿಪರೀಕ್ಷೆಯಾಗುವುದು ಸಹಜ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ