ಅಯ್ಯಯ್ಯೋ.. ನನ್ನ ನೋಡಿ ಎಲ್ರೂ ನಗ್ತಾವ್ರೆ..! ಕೆಎಲ್ ರಾಹುಲ್ ಹೀಗಂದಿದ್ದು ಯಾಕೋ!
ಇದೇ ವಿಚಾರಕ್ಕೆ ಈಗ ತಮ್ಮ ಸ್ನೇಹಿತರೆಲ್ಲಾ ತಮ್ಮನ್ನು ಕಿಚಾಯಿಸುತ್ತಿದ್ದಾರೆ ಎಂದು ರಾಹುಲ್ ಬಹಿರಂಗಪಡಿಸಿದ್ದಾರೆ. ನೀನೇನು ಶಾರುಖ್ ಖಾನ್ ಆದೆ ಎಂದುಕೊಂಡೆಯಾ ಎಂದು ಕಿಚಾಯಿಸುತ್ತಿದ್ದಾರೆ. ಆದರೆ ಆ ಕ್ಷಣದಲ್ಲಿ ಆ ಖುಷಿಗೆ ನನಗೆ ಬೇರೆ ರೀತಿಯಲ್ಲಿ ಸಂಭ್ರಮಿಸಲು ತೋಚಲಿಲ್ಲ ಎಂದು ರಾಹುಲ್ ಹೇಳಿಕೊಂಡಿದ್ದಾರೆ.