ನನ್ನ ಕಣ್ಣ ಮುಂದೆ ಸ್ತನಗಳನ್ನು ಕುಣಿಸೋ ಆಂಟಿ

ಭಾನುವಾರ, 8 ಸೆಪ್ಟಂಬರ್ 2019 (17:32 IST)
ಪ್ರಶ್ನೆ: ಸರ್, ನಮ್ಮ ಎದುರಿನ ಮನೆಯಲ್ಲಿ ಒಬ್ಬಳು ಬೊಂಬಾಟ್ ಆಂಟಿ ಇದ್ದಾಳೆ. ಎರಡು ಮಕ್ಕಳಿದ್ದರೂ ಯಾವ ಕಾಲೇಜ್ ಹುಡುಗಿಯರಿಗಿಂತ ಕಡಿಮೆ ಇಲ್ಲ ಎನ್ನುವಂತಿದ್ದಾಳೆ. ನನ್ನ ಜತೆ ಸಲುಗೆ ಬೆಳೆಸಿಕೊಂಡಿರುವ ಅವಳು, ಪದೇ ಪದೇ ನನ್ನ ಕಣ್ಣ ಮುಂದೆ ತನ್ನ ಸ್ತನಗಳಿಗೆ ಕೈ ಹಿಡಿದುಕೊಳ್ಳುವುದು, ಕುಣಿಸುವುದು ಮಾಡುತ್ತಾಳೆ.

ಒಂದೊಮ್ಮೆ ಯಾರೂ ಇಲ್ಲದಾಗ ತನ್ನ ಮನೆಗೆ ಕರೆದು ನನ್ನಿಂದ ಸುಖ ಪಟ್ಟಿದ್ದಾಳೆ. ಆಗಲೂ ಸ್ತನಗಳಿಂದಲೇ ನನಗೆ ಮಜಾ ಕೊಟ್ಟಿದ್ದಳು. ಅವಳೇಕೆ ಹಾಗೆ ಮಾಡುತ್ತಿದ್ದಾಳೆ?

ಉತ್ತರ: ಪರಸ್ತ್ರೀ ಸಂಗ ಎನ್ನುವುದು ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿಕೊಂಡಂತೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ.
ಯಾರದೋ ಪತ್ನಿ ಸಲುಗೆ ತೋರಿದರೆ ಅದನ್ನೇ ಬಂಡವಾಳ ಮಾಡಿಕೊಂಡು ಅವಳ ಜತೆ ಸುಖಿಸೋದು ಸರಿಯಲ್ಲ.

ನಾಳೆ ನಿಮ್ಮ ಪತ್ನಿಗೆ ಯಾರಾದರೂ ಹೀಗೆ ಮಾಡಿದರೆ ಏನು ಮಾಡುತ್ತೀರಿ? ನಿಮ್ಮ ಅಕ್ಕ ಅಥವಾ ತಂಗಿಗೆ ಬೇರೆಯವರು ಸುಖ ನೀಡಿದರೆ ಏನು ಮಾಡುತ್ತೀರಿ? ಹಾಗಾಗಿ ಕೂಡಲೇ ಅವಳ ಸಹವಾಸದಿಂದ ದೂರವಿರಿ. ಇದರಿಂದ ನಿಮ್ಮ ಹಾಗೂ ಆಕೆಯ ಕುಟುಂಬ ನೆಮ್ಮದಿಯಿಂದ ಇರಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ