ಪಕ್ಕದ ಮನೆ ಆಂಟಿಯನ್ನು ನೋಡಿದರೆ ಬಯಕೆ ಕೆರಳುತ್ತೆ!

ಶುಕ್ರವಾರ, 6 ಸೆಪ್ಟಂಬರ್ 2019 (08:46 IST)
ಬೆಂಗಳೂರು: ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಹಾಗೆಯೇ ವಯಸ್ಸಿನ ಹಂಗೂ ಇಲ್ಲ. ಹದಿಹರೆಯದ ವಯಸ್ಸಿನಲ್ಲಿ ಪಕ್ಕದ ಮನೆ ಆಂಟಿಯಾದರೂ ಸರಿ! ಏನೇನೋ ಬಯಕೆಗಳು ಮೂಡುತ್ತವೆ.


ಆದರೆ ಇದು ತಪ್ಪು ಎಂಬ ಭಯವೂ ಮೂಡುತ್ತದೆ. ಒಂದು ವೇಳೆ ಆಕೆಗೂ ಅದೇ ಭಾವನೆಯಿದ್ದರೆ ಸರಿ. ಇಲ್ಲವಾದರೆ ಕ್ಷಣಿಕ ಸುಖಕ್ಕೆ ಆಸೆಪಟ್ಟು ಸಂಬಂಧ ಹಾಳಾಗಬಹುದು. ಹದಿಹರೆಯದ ವಯಸ್ಸಿನಲ್ಲಿ ಇಂತಹ ಭಾವನೆಗಳು ಮೂಡುವುದು ಸಹಜ. ಆದರೆ ಇದೆಲ್ಲವನ್ನೂ ಮೀರಿ ಭವಿಷ್ಯದ ಕಡೆಗೆ ಗಮನಹರಿಸುವುದು ಮುಖ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ