ಮದುವೆಯಾದ ಮೇಲೆ ಸ್ತನಗಳ ಗಾತ್ರ ಹೆಚ್ಚಾಗಿದೆ! ಇದಕ್ಕೆ ರೊಮ್ಯಾನ್ಸ್ ಕಾರಣವೇ?

ಗುರುವಾರ, 5 ಸೆಪ್ಟಂಬರ್ 2019 (09:53 IST)
ಬೆಂಗಳೂರು: ಮದುವೆಯಾದ ಮೇಲೆ, ದೈಹಿಕ ಸಂಪರ್ಕವೇರ್ಪಟ್ಟ ಮೇಲೆ ಮಹಿಳೆಯರ ದೇಹ ಗಾತ್ರ ಹೆಚ್ಚುತ್ತದೆ ಎಂಬ ಕಲ್ಪನೆ ಕೆಲವರಿಗಿದೆ. ಇದು ನಿಜವೇ?


ಅದರಲ್ಲೂ ಸ್ತನಗಳ ಗಾತ್ರ ಹಿಗ್ಗುವಿಕೆಗೆ, ತೂಕ ಹೆಚ್ಚುವಿಕೆಗೆ ಲೈಂಗಿಕ ಕ್ರಿಯೆಗೂ ಸಂಬಂಧವಿದೆಯೇ? ನಿಜವಾಗಿ ಇದಕ್ಕೆ ನೇರವಾದ ಸಂಬಂಧವಿಲ್ಲ. ಬಹುಶಃ ಮದುವೆಯಾದ ಮೇಲೆ ನಿಮ್ಮ ಆಹಾರ ಕ್ರಮ ಬದಲಾವಣೆಯಿಂದ ಈ ರೀತಿ ತೂಕ ಹೆಚ್ಚಳವಾಗಬಹುದು. ಬದಲಾಗಿ ಲೈಂಗಿ ಕ್ರಿಯೆಗೂ ದೇಹ ಗಾತ್ರ ಹೆಚ್ಚಳಕ್ಕೂ ಸಂಬಂಧವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ