ಕೊರೋನಾ ಇರುವಾಗ ಗರ್ಭಿಣಿಯಾಗುವುದು ಸೂಕ್ತವೇ?

ಗುರುವಾರ, 26 ಮಾರ್ಚ್ 2020 (09:14 IST)
ಬೆಂಗಳೂರು: ನಾವು ಮಗುವಿಗಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ ಪ್ರಸಕ್ತ ಎಲ್ಲೆಡೆ ಕೊರೋನಾ ಭಯವಿದ್ದು, ಇದರಿಂದಾಗಿ ಸೋಷಿಯಲ್ ಡಿಸ್ಟೇನ್ಸಿಂಗ್ ನಲ್ಲಿರಬೇಕು ಎನ್ನುತ್ತಾರೆ. ಈ ಸಂದರ್ಭದಲ್ಲಿ ನಾವು ಮಗು ಮಾಡಿಕೊಳ್ಳಬಹುದೇ?


ಕೊರೋನಾ ಸೋಂಕು ತಗುಲದಂತೆ ಕಾಪಾಡಿಕೊಳ್ಳಲು ಸೋಷಿಯಲ್ ಡಿಸ್ಟೇನ್ಸಿಂಗ್ ಅಗತ್ಯ. ಒಂದು ವೇಳೆ ನೀವಿಬ್ಬರೂ ಆರೋಗ್ಯವಾಗಿಯೇ ಇದ್ದರೂ ಸದ್ಯದ ಮಟ್ಟಿಗೆ ಗರ್ಭಿಣಿಯೇ ಎಂದು ತಿಳಿದುಕೊಳ್ಳಲೂ ಆಸ್ಪತ್ರೆಗೆ ತೆರಳುವ ಪರಿಸ್ಥಿತಿಯಿಲ್ಲ. ನಮ್ಮ ಸುತ್ತಮುತ್ತಲ ಪರಿಸರ ಆರೋಗ್ಯಕರವಾಗಿಲ್ಲದೇ ಇರುವಾಗ ಇದನ್ನು ಕೊಂಚ ದಿನಗಳ ಮಟ್ಟಿಗೆ ಮುಂದೂಡಿದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ