ಲೈಂಗಿಕ ಕ್ರಿಯೆಯ ವೇಳೆ ಸಂಗಾತಿಯ ಜೊತೆ ಹೀಗೆ ವರ್ತಿಸುತ್ತೇನೆ
ಸೋಮವಾರ, 11 ನವೆಂಬರ್ 2019 (11:19 IST)
ಬೆಂಗಳೂರು : ಪ್ರಶ್ನೆ : ನಾನು ಕೆಲವೊಮ್ಮೆ ಲೈಂಗಿಕ ಕ್ರಿಯೆಯ ವೇಳೆ ನನ್ನ ಸಂಗಾತಿಯ ಜೊತೆ ಒರಟಾಗಿ ವರ್ತಿಸುತ್ತೇನೆ. ನಾವು ಆತ್ಮೀಯರಾದಾಗ ಅವಳ ಸ್ತನಗಳನ್ನುಇಷ್ಟಪಡುವಾಗ ನಾನು ನನ್ನ ಹಲ್ಲುಗಳಿಂದ ಕಚ್ಚುತ್ತೇನೆ. ಇದು ನಮ್ಮಿಬ್ಬರಿಗೂ ಹಾನಿ ಉಂಟುಮಾಡಬಹುದೇ?
ಉತ್ತರ: ನೀವು ಸೌಮ್ಯವಾಗಿದ್ದರೆ ಯಾವುದೇ ಹಾನಿ ಇಲ್ಲ. ಆದರೆ ನೀವು ಹೆಚ್ಚು ಬಲವಾಗಿ ಕಚ್ಚಿದರೆ ಹಾನಿಯುಂಟಾಗುವ ಸಂಭವಿರುತ್ತದೆ. ಆದ್ದರಿಂದ ಕಚ್ಚುವುದನ್ನು ಕಡಿಮೆ ಮಾಡಿ.