ಕತ್ತರಿಯನ್ನು ಶಾರ್ಪ್ ಮಾಡಲು ಹೀಗೆ ಮಾಡಿ

ಗುರುವಾರ, 6 ಆಗಸ್ಟ್ 2020 (09:00 IST)
ಬೆಂಗಳೂರು : ಕತ್ತರಿಗಳಿಂದ ನಾವು ವಸ್ತುಗಳನ್ನು ಕಟ್ ಮಾಡುತ್ತಿದ್ದ ಹಾಗೇ ಕತ್ತರಿ ಮೊಂಡಾಗುತ್ತದೆ. ಈ ಕತ್ತರಿಯನ್ನು ಮತ್ತೆ ಶಾರ್ಪ್ ಮಾಡಲು ಹೀಗೆ ಮಾಡಿ.

*ಮೊಂಡಾದ ಕತ್ತರಿಯನ್ನು ತೆಗೆದುಕೊಂಡು ಅದರಿಂದ ಒಂದು ಗಾಜಿನ ಬಾಟಲಿನ ಮುಚ್ಚಳ ಹಾಕುವ ಭಾಗವನ್ನು ಕಟ್ ಮಾಡುವ ರೀತಿ ಮಾಡುತ್ತಾ ಇರಬೇಕು. ಹೀಗೆ 10 ನಿಮಿಷ ಮಾಡಬೇಕು, ಹಿಗೆ ಮಾಡಿದರೆ ಕತ್ತರಿ ಶಾರ್ಪ್ ಆಗುತ್ತದೆ.

* 2 ಸೂಜಿಯನ್ನು ತೆಗೆದುಕೊಂಡು ಮೊಂಡಾದ ಕತ್ತರಿಯಿಂದ ಕಟ್ ಮಾಡಬೇಕು. ಇದರಿಂದ ಕೂಡ ಕತ್ತರಿ ಶಾರ್ಪ್ ಆಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ