ಜಂತುಹುಳ ಸಮಸ್ಯೆಗೆ ಇಲ್ಲಿದೆ ನೋಡಿ ಟಿಪ್ಸ್

ಸೋಮವಾರ, 7 ಸೆಪ್ಟಂಬರ್ 2020 (08:56 IST)
ಬೆಂಗಳೂರು : ಜಂತುಹುಳ ಸಮಸ್ಯೆ  ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲಿ ಕಾಡುತ್ತದೆ. ಇದರಿಂದ ಕೆಲವೊಮ್ಮೆ ಹೊಟ್ಟೆ ನೋವು, ಹೊಟ್ಟೆ ಇನ್ ಫೆಕ್ಷನ್ ಆಗುತ್ತದೆ. ಇದನ್ನು ನಾಶಮಾಡಲು ಈ ಮನೆಮದ್ದನ್ನು ಸೇವಿಸಿ.

ಜಂತು ಹುಳ ಸಮಸ್ಯೆ ನಿವಾರಣೆಯಾಗಲು ಮಾವಿನ ಹಣ್ಣಿನ ಓಟೆಯೊಳಗಿರುವ ಬೀಜವನ್ನು ತೆಗೆದು ಒಣಗಿಸಿ ಪುಡಿ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಹುಳ ನಾಶವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ