ವಿವಾಹಿತ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿದರೆ ಸೋಂಕು ತಗಲುವ ಸಂಭವಿದೆಯೇ?

ಗುರುವಾರ, 12 ಸೆಪ್ಟಂಬರ್ 2019 (09:14 IST)
ಬೆಂಗಳೂರು : ಪ್ರಶ್ನೆ : ನಾನು ವಿವಾಹಿತ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ. ಈ ಇಬ್ಬರ ಸಂಬಂಧದ ವೇಳೆ ನಾನು  ಯಾವುದೇ ರಕ್ಷಣೆ ಬಳಸಿಲ್ಲ. ಇದರಿಂದ ನಾನು ಹೆಚ್.ಐ.ವಿ/ಏಡ್ಸ್ ರೋಗಕ್ಕೆ ತುತ್ತಾಗುವ ಸಂಭವಿದೆಯೇ?
ಉತ್ತರ : ಯಾವುದೇ ಸುರಕ್ಷತೆ ಇಲ್ಲದೆ ಬೇರೆಯವರೊಡನೆ ಸಂಭೋಗ ನಡೆಸಬೇಡಿ. ಇದರಿಂದ ಅನೇಕ ಸೋಂಕುಗಳು ತಗಲುವ ಸಂಭವಿರುತ್ತದೆ ಹಾಗೂ ಮುಂದೆ ಇದರಿಂದ ಸಮಸ್ಯೆಗಳು ಉದ್ಭವಿಸಬಹುದು. ಆ ಮಹಿಳೆಯರು ಗರ್ಭಧಾರಣೆಯ ವಿರುದ್ಧ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ