ಬಾಲ್ಯದ ಸ್ನೇಹಿತ ನನ್ನೊಂದಿಗೆ ಲೈಂಗಿಕತೆ ಹೊಂದಲು ಬಯಸುತ್ತಿದ್ದಾನೆ

ಗುರುವಾರ, 12 ಸೆಪ್ಟಂಬರ್ 2019 (09:10 IST)
ಬೆಂಗಳೂರು : ಪ್ರಶ್ನೆ : ನನಗೆ ಬಾಲ್ಯದ ಸ್ನೇಹಿತನಿದ್ದಾನೆ. ನಾವಿಬ್ಬರು ಮದುವೆಯಾಗಿ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ಈ ಮೊದಲು ನಾನು ಅನೇಕ ಬಾರಿ ಅವನನ್ನ ಭೇಟಿಯಾಗಿದ್ದೆ. ಆದರೆ ಈಗ ಆತ ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದಾನೆ. ಹಾಗೇ ಲೈಂಗಿಕತೆ ಹೊಂದಲು ಬಯಸುತ್ತಿದ್ದಾನೆ. ಅವನು ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಬಯಸುತ್ತಿದ್ದಾನಾ? ಅಥವಾ ಆತ ನನ್ನನ್ನು ಪ್ರೀತಿಸುತ್ತಿದ್ದಾನೆ ಎಂಬುದು ತಿಳಿಯುತ್ತಿಲ್ಲ.
ಉತ್ತರ : ನಿಮ್ಮ ಪತಿಯ ಜೊತೆ ನಿಮ್ಮ ಜೀವನ ಉತ್ತಮವಾಗಿದ್ದರೆ ಈ ಸಂಬಂಧದಿಂದ ದೂರವಿರಿ. ಒಂದು ವೇಳೆ ನಿಮಗೆ ಲೈಂಗಿಕತೆಯೇ ಮುಖ್ಯವಾದರೆ ನಿಮ್ಮ ಜೀವನದ ಇತರ ಅಂಶಗಳನ್ನು ಅಂದರೆ ಪತಿ, ಕುಟುಂಬ ಮತ್ತು ಮಕ್ಕಳ ಬಗ್ಗೆ ಯೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ