ಬೆಂಗಳೂರು : ಒತ್ತಡ ಭರಿತ ಜೀವನವು ತಲೆನೋವು, ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್ ನಂತಹ ರೋಗಗಳನ್ನು ತರುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು ಕೇವಲ 45 ಸೆಕುಂಡುಗಳ ಕಾಲ ಹೀಗೆ ಮಾಡಿ.
ಪ್ರತಿದಿನದ ಕೇವಲ 45 ಸೆಕೆಂಡುಗಳು ನಿಮಗೆ ಹಲವು ಲಾಭಗಳನ್ನು ಕೊಡುತ್ತದೆ. ನಿಮ್ಮ ಹಣೆಯ ಮೇಲೆ ಕೈಯಿಟ್ಟು ಎರಡು ಹುಬ್ಬಗಳ ನಡುವೆ ಒತ್ತಿ ಹಿಡಿದರೆ ಒತ್ತಡ ನಿವಾರಣೆಯಾಗುತ್ತದೆ. ಇದು ಕಣ್ಣಿನ ಆಯಾಸ, ನಿದ್ರಾಹೀನತೆ ಮತ್ತು ತಲೆನೋವನ್ನು ತಡೆಗಟ್ಟುತ್ತದೆ. ಅಲ್ಲದೇ ಮೆದುಳಿನಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯುತ್ತದೆ.