ನಂಗೆ ಸಂಭೋಗಿಸಲು ಒಂದೇ ಹುಡುಗಿ ಸಾಕಾಗ್ತಿಲ್ಲ!

ಗುರುವಾರ, 5 ಸೆಪ್ಟಂಬರ್ 2019 (09:48 IST)
ಬೆಂಗಳೂರು: ಕೆಲವರಿಗೆ ಲೈಂಗಿಕ ಕ್ರಿಯೆ ಎನ್ನುವುದು ಚಟ ಇದ್ದ ಹಾಗೆ. ಅದೂ ಅತಿಯಾದ ಕಾಮದಾಹದಿಂದ ಬೇರೆ ಬೇರೆ ಹುಡುಗಿಯರ ಸಹವಾಸ ಮಾಡುತ್ತಾರೆ.


ಇದು ಅಸುರಕ್ಷಿತ ಲೈಂಗಿಕ ಕ್ರಿಯೆಯಷ್ಟೇ ಅಪಾಯಕಾರಿ. ಅದೂ ಸೂಕ್ತ ಸುರಕ್ಷಿತ ಸಾಧನಗಳಿಲ್ಲದೇ ಲೈಂಗಿಕ ಚಟವುಟಿಕೆಗಳಲ್ಲಿ ತೊಡಗಿಕೊಂಡಾಗ ಗುಪ್ತಾಂಗ ರೋಗಗಳು, ಏಡ್ಸ್ ನಂತಹ ಮಾರಕ ರೋಗಗಳು ಹರಡುವ ಭೀತಿಯಿರುತ್ತದೆ. ಹೀಗಾಗಿ ಇಂತಹ ತಪ್ಪು ಮಾಡಲೇಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ