ಸಂಭೋಗಿಸುವಾಗ ನನ್ನವಳಿಗೆ ಈ ಭಾಗದಲ್ಲಿ ನೋವು

ಗುರುವಾರ, 5 ಸೆಪ್ಟಂಬರ್ 2019 (09:51 IST)
ಬೆಂಗಳೂರು: ಮಹಿಳೆಯರಿಗೆ ಜನನಾಂಗ ಕಿರಿದಾಗಿದ್ದರೆ ಅಥವಾ ಬಿಗಿಯಾಗಿದ್ದರೆ ಲೈಂಗಿಕ ಕ್ರಿಯೆ ಸಂದರ್ಭ ಆ ಭಾಗದಲ್ಲಿ ನೋವಾಗುವುದು ಸಹಜ.


ಇಂತಹ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಬೇಸರ ಹುಟ್ಟಿಸಬಹುದು. ಇದಕ್ಕೆ ಗಾಬರಿಪಡಬೇಕಿಲ್ಲ. ಲೈಂಗಿಕ ಕ್ರಿಯೆ ಸಂದರ್ಭ ನೋವಾಗುತ್ತಿದ್ದರೆ ತಜ್ಞ ವೈದ್ಯರ ಸಲಹೆ ಮೇರೆಗೆ ಸೂಕ್ತ ಜೆಲ್ ಬಳಸಿಕೊಳ್ಳಬಹುದು. ಅಥವಾ ನ್ಯಾಚುರಲ್ ಆಗಿ ಕೊಬ್ಬರಿ ಎಣ್ಣೆ ಕೂಡಾ ಸಹಾಯಕ್ಕೆ ಬರಬಹುದು. ಉದ್ರೇಕದ ವೇಳೆ ಸ್ತ್ರೀಯರ ಜನನಾಂಗ ಹಿರಿದಾಗುತ್ತದೆ. ಅದಕ್ಕೆ ಗಾಬರಿಪಡಬೇಕಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ