ಮೈ ತೋರಿಸೋ ಹುಡುಗಿ ಆ ಸುಖಕ್ಕಾಗಿ ಹೀಗೆ ಮಾಡೋದಾ

ಮಂಗಳವಾರ, 10 ಸೆಪ್ಟಂಬರ್ 2019 (15:59 IST)
ಪ್ರಶ್ನೆ: ನನಗೆ 28 ವರ್ಷ ವಯಸ್ಸು. ನನ್ನ ಶಿಶ್ನದ ಗಾತ್ರ 7 ಇಂಚು. ಲೈಂಗಿಕ ಕ್ರಿಯೆ ಹೊಂದಿದಾಗ ಅದು ತುಂಬಾ ನೋವನ್ನುಂಟುಮಾಡುತ್ತದೆ ಎಂದು ನನ್ನ ಗೆಳತಿ ಭಯಪಡುತ್ತಾಳೆ.

ನಾನು ಏಕಾಂತದಲ್ಲಿ ಅವಳನ್ನು ಹಲವು ಸಲ ಅನುಭವಿಸಿದ್ದೇನೆ. ಆದರೆ ಪ್ರತಿಬಾರಿಯೂ ನನ್ನ ಗುಪ್ತಾಂಗದ ಗಾತ್ರದಿಂದ ಆಕೆ ನೋವು ಅಂತಿದ್ದಾಳೆ.

 
ಉತ್ತರ: ನಿಮ್ಮ ಗುಪ್ತಾಂಗದ ಗಾತ್ರವು ಉದ್ದವಾಗಿರುವುದರಿಂದ ಲೈಂಗಿಕ ಕ್ರಿಯೆಯ ವೇಳೆ ಆಕೆಗೆ ಅದು ಅಸ್ವಸ್ಥತೆ ಉಂಟುಮಾಡಬಹುದು. ಆದ್ದರಿಂದ ಈ ವಿಷಯದ ಬಗ್ಗೆ ಚರ್ಚಿಸಲು ನೀವು  ಲೈಂಗಿಕ ತಜ್ಞರ ಸಹಾಯ ತೆಗೆದುಕೊಳ್ಳುವುದು ಉತ್ತಮ. ಇನ್ನು ಲೈಂಗಿಕ ಕ್ರಿಯೆಗೂ ಮುನ್ನ ರೋಮ್ಯಾನ್ಸ್ ಹೆಚ್ಚು ಮಾಡಿ. ವೈದ್ಯರ ಸಲಹೆ ಮೇರೆಗೆ ಜೆಲ್ ನ್ನು ನಿಮ್ಮಾಕೆಯ ಯೋನಿಗೆ ಬಳಸಿದರೂ ಆಕೆ ಪಡುತ್ತಿರೋ ನೋವು ಕಡಿಮೆಯಾಗಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ