ಪತ್ನಿಗೆ ಸಂಭೋಗಿಸುವ ಆಸೆಯಿಲ್ಲ

ಗುರುವಾರ, 12 ಸೆಪ್ಟಂಬರ್ 2019 (09:17 IST)
ಬೆಂಗಳೂರು : ಪ್ರಶ್ನೆ : ನಾನು 27 ವರ್ಷದ ವಿವಾಹಿತ ವ್ಯಕ್ತಿ. ನನ್ನ ಹೆಂಡತಿಗೆ 31 ವರ್ಷ. ಅವಳಿಗೆ ಸಂಭೋಗಿಸಬೇಕೆಂಬ ಆಸೆಯಿಲ್ಲ. ಹಾಗೇ ನಾನು ಸಂಭೋಗಿಸಲು ಪ್ರಯತ್ನಿಸಿದರೆ ಅವಳು ಅನಾನುಕೂಲಳಾಗುತ್ತಾಳೆ. ಒಂದು ವೇಳೆ ಸಂಭೋಗಿಸಿದರೆ ನಾನು ಆನಂದಿಸುವಷ್ಟು ಆಕೆ ಆನಂದಿಸುವುದಿಲ್ಲ. ದಯವಿಟ್ಟು ಸಲಹೆ ನೀಡಿ.
ಉತ್ತರ : ನೀವು ಲೈಂಗಿಕ ತಜ್ಞರನ್ನ ಭೇಟಿ ಮಾಡಿ. ಅವರು ನಿಮ್ಮ ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ. ಹಾಗೇ ನಿಮ್ಮ ಈ ಸಮಸ್ಯೆಗೆ  ಕಾರಣವೆನೆಂಬುದನ್ನು ತಿಳಿಯಲು  ಇಬ್ಬರು ಮನೋವೈದ್ಯರನ್ನು ಭೇಟಿ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ