ನವದಂಪತಿಗಳು ಎದುರಿಸುವ ಸಾಮಾನ್ಯ ಲೈಂಗಿಕ ಭಯಗಳು!

Webdunia
ಭಾನುವಾರ, 12 ಆಗಸ್ಟ್ 2018 (08:21 IST)
ಬೆಂಗಳೂರು: ಹೊಸದಾಗಿ ಮದುವೆಯಾದವರಲ್ಲಿ ಲೈಂಗಿಕ ಜೀವನದ ಬಗ್ಗೆ ಹಲವು ಭಯ, ಆತಂಕವಿರುವುದು ಸಹಜ. ಅವು ಯಾವುವು ನೋಡೋಣ.
 

ದೇಹ ಭಾಗಗಳ ಬಗ್ಗೆ
ಪುರುಷ ಮತ್ತು ಮಹಿಳೆಯರು ತಮ್ಮ ಸಂಗಾತಿಯನ್ನು ಆಕರ್ಷಿಸಲು ದೇಹದ ಕೆಲವು ಭಾಗಗಳ ಗಾತ್ರ, ರೂಪದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಆದರೆ ಸುಮಧುರ ಲೈಂಗಿಕ ಜೀವನಕ್ಕೆ ಇಬ್ಬರ ನಡುವಿನ ಹೊಂದಾಣಿಕೆ, ಪ್ರೀತಿಯೇ ಮುಖ್ಯ ಹೊರತು ಬಾಹ್ಯ ಸೌಂದರ್ಯವಲ್ಲ.

ಬೇಡದ ಗರ್ಭಧಾರಣೆ
ಮದುವೆಯಾದ ತಕ್ಷಣವೇ ಮಕ್ಕಳ ಮಾಡಿಕೊಳ್ಳುವ ಆಲೋಚನೆ ಸಾಮಾನ್ಯವಾಗಿ ದಂಪತಿಗಳಲ್ಲಿರುವುದಿಲ್ಲ. ಹೀಗಿರುವಾಗ ಬೇಡದ ಗರ್ಭಧಾರಣೆ ತಡೆಯಲು ಯಾವು ವಿಧಾನ ಸೂಕ್ತ ಎನ್ನುವ ಆತಂಕ ಸಹಜ.

ರೊಮ್ಯಾನ್ಸ್ ಮಹತ್ವ
ಮಹಿಳೆಯರಿಗೆ ಲೈಂಗಿಕ ಕ್ರಿಯೆ ಸಂದರ್ಭ ನೋವಾಗುತ್ತಿದ್ದರೆ ಅದಕ್ಕೆ ಸಾಕಷ್ಟು ಪೂರ್ವಭಾವಿ ರೊಮ್ಯಾನ್ಸ್ ಇಲ್ಲದೇ ಇರುವುದೂ ಕಾರಣ. ಮಹಿಳೆಯರು ಸರಿಯಾಗಿ ಸ್ಟಿಮ್ಯುಲೇಟ್ ಆಗದೇ ಅಂತಿಮ ಕೆಲಸಕ್ಕೆ ಕೈ ಹಾಕುವುದೇ ಇದಕ್ಕೆ ಕಾರಣ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

Next Article