ಜೀರ್ಣಶಕ್ತಿಯ ಸಮಸ್ಯೆ ಇದ್ದವರು ಈ ಮನೆಮದ್ದನ್ನು ಸೇವಿಸಿ

ಶುಕ್ರವಾರ, 31 ಜುಲೈ 2020 (10:32 IST)
ಬೆಂಗಳೂರು : ಕೆಲವರಿಗೆ ಜೀರ್ಣಶಕ್ತಿಯ ಸಮಸ್ಯೆ ಇರುತ್ತದೆ. ಅಂತವರಿಗೆ ತಿಂದ ಆಹಾರ ಜೀರ್ಣವಾಗುವುದಿಲ್ಲ. ಅಂತವರು ಈ ಮನೆಮದ್ದನ್ನು ಸೇವಿಸಿ.

ಹಸಿ ಸೌತೆಕಾಯಿಯನ್ನು ಸಣ್ಣಗೆ ಕತ್ತರಿಸಿ ಕೋಸಂಬರಿಯ ಹಾಗೇ ಮಾಡಿ ಅದಕ್ಕೆ ಕಾಳು ಮೆಣಸಿನ ಪುಡಿ , ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ ಅದಕ್ಕೆ ಇಂಗನ್ನು ನೀರಿನಲ್ಲಿ ಬೆರೆಸಿ 2 ಹನಿ ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ