ಸಂತಾನ ಫಲ ಬೇಕೆನ್ನುವವರು ಈ ಹಣ್ಣನ್ನು ಸೇವಿಸಿ

ಬುಧವಾರ, 16 ಸೆಪ್ಟಂಬರ್ 2020 (12:27 IST)
ಬೆಂಗಳೂರು : ಕೆಲವರಲ್ಲಿ ಬಂಜೆತನ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಅವರಿಗೆ ಮಕ್ಕಳಾಗುವುದಿಲ್ಲ. ಅಂತವರು ನಿಮಗೆ ಸಂತಾನ ಫಲ ಬೇಕೆಂದರೆ ಈ ಹಣ್ಣನ್ನು ಸೇವಿಸಿ.

ಅಂಜೂರ ಹಣ್ಣಿನಲ್ಲಿ ಜಿಂಕ್ , ಮೆಗ್ನಿಶಿಯಂ ಹೆಚ್ಚಾಗಿರುತ್ತದೆ. ಇದು ಸಂತಾನ ಫಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಪುರುಷರು ಸೇವಿಸುವುದರಿಂದ ಅವರಲ್ಲಿ ಫಲವತ್ತತೆ ಮತ್ತು ಪುರುಷರಿಗೆ ಬೇಕಾಗುವಂತಹ ಶಕ್ತಿಯನ್ನು ಹೆಚ್ಚಾಗುತ್ತದೆ. ಇದರಿಂದ ಉತ್ತಮ ಫಲ ಪಡೆಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ