ಮೂರು ಮಕ್ಕಳಾದ ಮೇಲೆ ಬಾ ಎಂದು ಕರೆದರೂ ಪತ್ನಿ ಹತ್ತಿರಕ್ಕೆ ಬರಲ್ಲ!

ಶುಕ್ರವಾರ, 30 ಆಗಸ್ಟ್ 2019 (09:06 IST)
ಬೆಂಗಳೂರು: ಒಂದು ಹೆರಿಗೆಯಾದ ಮೇಳೆ ಮಹಿಳೆಯರ ಗಮನ ಮಕ್ಕಳ ಪಾಲನೆ, ಪೋಷಣೆ ಕಡೆಗೆ ಹೆಚ್ಚು ಸರಿಯುತ್ತದೆ. ಬಳಿಕ ಲೈಂಗಿಕಾಸಕ್ತಿ ಕುಗ್ಗುವುದು ಸಹಜ.


ಹೀಗಾಗಿ ಬಹುತೇಕ ಪುರುಷರಿಗೆ ಮೂರು ಮಕ್ಕಳಾದ ಮೇಲೆ ನನ್ನ ಪತ್ನಿ ದೈಹಿಕವಾಗಿ ಸೇರಲು ಇಷ್ಟಪಡುವುದಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಾರೆ. ಹೀಗಾಗಿ ಮಕ್ಕಳ ಪೋಷಣೆಯಲ್ಲಿ ಪುರುಷರೂ ಸ್ತ್ರೀಯರಿಗೆ ಸಮಾನವಾಗಿ ಕೈ ಜೋಡಿಸಬೇಕು. ಆಕೆಗೂ ಕೆಲವು ಸಮಯ ವಿರಾಮ ನೀಡಬೇಕು. ಇದರಿಂದ ಆಕೆಗೂ ಕೊಂಚ ರಿಲ್ಯಾಕ್ಸ್ ಆದಂತಾಗುತ್ತದೆ. ಇಲ್ಲದೇ ಹೋದರೆ ಮಕ್ಕಳ ಪೋಷಣೆಯಲ್ಲೇ ಸುಸ್ತಾಗಿರುವಾಗ ದೈಹಿಕ ಸಂಬಂಧದ ಬಗ್ಗೆ ನಿರಾಸಕ್ತಿ ಮೂಡುವುದು ಸಹಜ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ