ಬೆಂಗಳೂರು: ಶವರ್ ರೊಮ್ಯಾನ್ಸ್ ಎನ್ನುವುದು ದಂಪತಿ ನಡುವೆ ದೈಹಿಕ ಸಂಬಂಧ ಗಟ್ಟಿಗೊಳಿಸಲು, ಇಬ್ಬರ ಸಂಬಂಧ ಇನ್ನಷ್ಟು ರೊಮ್ಯಾಂಟಿಕ್ ಮಾಡಲು ಸಹಾಯಕಾರಿ ಎಂದು ಕೆಲವು ಅಧ್ಯಯನಗಳೇ ಹೇಳಿವೆ.
ಶವರ್ ಸ್ನಾನ ಮಾಡುತ್ತಾ ಇಬ್ಬರೂ ಒಂದಾಗುವುದು ರೊಮ್ಯಾಂಟಿಕ್ ಆಗಿರುತ್ತದೆ. ಆದರೆ ಈ ರೀತಿ ಲೈಂಗಿಕ ಕ್ರಿಯೆ ನಡೆಸುವಾಗ ನಿಮಿರುವಿಕೆ ಸಮಸ್ಯೆಯಾಗಬಹುದೇ ಅಥವಾ ಇನ್ನೇನಾದರೂ ಸಮಸ್ಯೆ ಎದುರಾಗಬಹುದೇ ಎಂಬ ಆತಂಕ ಕೆಲವರಿಗಿರುತ್ತದೆ.
ಶವರ್ ಮಾಡುತ್ತಾ ರೊಮ್ಯಾನ್ಸ್ ಮಾಡಲು ಯಾವುದೇ ಆತಂಕ ಬೇಕಾಗಿಲ್ಲ. ಇದರಿಂದ ಯಾವುದೇ ಸಮಸ್ಯೆಯಾಗಲ್ಲ. ಇಬ್ಬರೂ ಒಪ್ಪಿಕೊಂಡು ಈ ಭಂಗಿಯಲ್ಲಿ ರತಿಕ್ರೀಡೆಯಾಡುವುದರಿಂದ ನಿಮಿರುವಿಕೆ ಅಥವಾ ಯಾವುದೇ ಇನ್ನಿತರ ಸಮಸ್ಯೆಯಾಗದು.