ಪೂಜಾ ಹೆಗ್ಡೆ ಸ್ಥಾನಕ್ಕೆ ಬಂದ ತ್ರಿಷಾ ಕೃಷ್ಣನ್

ಗುರುವಾರ, 22 ಜೂನ್ 2023 (08:46 IST)
Photo Courtesy: Twitter
ಹೈದರಾಬಾದ್: ಮಹೇಶ್ ಬಾಬು ನಾಯಕರಾಗಿರುವ ಗುಂಟೂರು ಖಾರಂ ಸಿನಿಮಾದಿಂದ ಪೂಜಾ ಹೆಗ್ಡೆ ಹೊರಬಂದಿದ್ದರು.

ಅವರ ಸ್ಥಾನಕ್ಕೆ ಈಗ ತ್ರಿಷಾ ಕೃಷ್ಣನ್ ಬಂದಿದ್ದಾರೆ. ಡೇಟ್ ಸಮಸ್ಯೆ, ಚಿತ್ರತಂಡದೊಂದಿಗಿನ ಅಸಮಾಧಾನದಿಂದ ಪೂಜಾ ಹೆಗ್ಡೆ ಚಿತ್ರತಂಡದಿಂದ ಹೊರಬಂದಿದ್ದರು. ಅವರ ಸ್ಥಾನಕ್ಕೆ ಈಗ ತ್ರಿಷಾ ಬಂದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಈ ಸಿನಿಮಾದಲ್ಲಿ ಶ್ರೀಲೀಲಾ ಮತ್ತೊಬ್ಬ ನಾಯಕಿಯಾಗಿದ್ದಾರೆ. ಇದೀಗ ಶ್ರೀಲೀಲಾ, ತ್ರಿಷಾ ಕೃಷ್ಣನ್ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ