ಮಾರುಕಟ್ಟೆಯಲ್ಲಿ ತರಕಾರಿ ದರ ಎಷ್ಟಿದೆ ಗೊತ್ತೆ..? ಇಲ್ಲಿದೆ ಮಾಹಿತಿ
ಸೋಮವಾರ, 12 ಜೂನ್ 2023 (18:00 IST)
ಕಳೆದ ದಿನ ಭಾರೀ ಏರಿಕೆ ಕಂಡಿದ್ದ ತರಕಾರಿ ಬೆಲೆ ಇಂದು ಸ್ಥಿರವಾಗಿ ಮುಂದುವರೆದಿದೆ. ಒಂದೆಡೆ ಸುರಿಯುತ್ತಿರುವ ಧಾರಾಕಾರ ಮಳೆ, ಮತ್ತೊಂದೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ದರ ಏರಿಕೆ ಬಿಸಿ ಮುಟ್ಟಿದೆ.ಆದ್ರು ಇವತ್ತಿನ ತರಕಾರಿ ಏರಿಕೆಯಾಗದೇ ಸ್ಥಿರವಾಗಿದೆ.