ಪೊಲೀಸ್ ಸ್ಟೇಷನ್ ಗಳಿಗೆ ಪ್ರವೇಶ ಇಲ್ಲ ಎಂದ ಎಸ್ ಪಿ
ಸಾರ್ವಜನಿಕರು ಎಂದಿನಂತೆ ಇನ್ಮುಂದೆ ಪೊಲೀಸ್ ಸ್ಟೇಷನ್ ಗಳಿಗೆ ಪ್ರವೇಶ ಮಾಡೋದಕ್ಕೆ ಅವಕಾಶ ಇಲ್ಲ.
ಕಲಬುರಗಿ ಜಿಲ್ಲಾ ಪೊಲೀಸ್ ಕಚೇರಿ, ಪೊಲೀಸ್ ಠಾಣೆ, ವೃತ್ತ, ಪೊಲೀಸ್ ಉಪ ವಿಭಾಗ ಕಚೇರಿಗಳಿಗೆ ವಿವಿಧ ಕಾರಣಗಳಿಂದ ಭೇಟಿ ನೀಡುವ ಜಿಲ್ಲೆಯ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಒಂದು ವೇಳೆ ಮಾಸ್ಕ್ ಧರಿಸದೆ ಇರುವ ಸಾರ್ವಜನಿಕರಿಗೆ ಕಚೇರಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಹಾಗೂ ಅವರ ಕುಂದು-ಕೊರತೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.