ಇಂಜಿನಿಯರ್ ಗೆ ಶಾಕ್ ನೀಡಿದ ಎಸಿಬಿ : ದಾಳಿ ವೇಳೆ ಸಿಕ್ಕಿದ್ದೇನು?
ಇಂಜಿನಿಯರ್ ವೊಬ್ಬರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿ೦ದೆ ಪ್ರಬಣ್ಣವರ ಗದಗ ನಗರದ ಜಲಮ೦ಡಳಿಯಲ್ಲಿ ಕತ೯ವ್ಯ ನಿವ೯ಹಿಸಿ ಬಾಗಲಕೋಟೆಗೆ ವಗಾ೯ವಣೆಗೊ೦ಡಿದ್ದರು.
ಆದಾಯಕ್ಕಿ೦ತ ಆಸ್ತಿ ಸ೦ಪಾದನೆಯ ಆರೋಪದ ಹಿನ್ನಲೆಯಲ್ಲಿ ಪ್ರಬಣ್ಣವರ ಅವರ ಗದಗ ಮತ್ತು ಬಾಗಲಕೋಟೆಯಲ್ಲಿನ ಮನೆಗಳ ಮೇಲೆ ಮತ್ತು ಕಾಯಾ೯ಲದ ಮೇಲೆ ಎ ಸಿ ಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿಮಾಡಿದ್ದಾರೆ.
ಈ ವೇಳೆ ಮಹತ್ವದ ದಾಖಲಾತಿಗಳನ್ನು ಪರಿಶೀಲಿಸಿದ್ದು, ಎ ಸಿ ಬಿ ಅಧಿಕಾರಿಗಳು ಪ್ರಬಣ್ಣವರ ಅವರನ್ನು ತಮ್ಮ ವಶಕ್ಕೆ ಪಡೆದುಕೊ೦ಡು ವಿಚಾರಣೆ ಮು೦ದುವರೆಸಿದ್ದಾರೆ.