ಬೆಂಗಳೂರು : ಮುಖದ ಸೌಂದರ್ಯ ಎಲ್ಲರಿಗೂ ಮುಖ್ಯ. ಅದಕ್ಕಾಗಿ ಈ ಕೆಲವು ಸೌಂದರ್ಯ ಸಲಹೆಗಳನ್ನು ತಪ್ಪದೇ ಪಾಲಿಸಿ.
* ಪ್ರತಿದಿನ ಸರಿಯಾಗಿ ನೀರು ಕುಡಿಯಿರಿ.
*ಮುಖವನ್ನು ದಿನಕ್ಕೆ 2 ಬಾರಿ ವಾಶ್ ಮಾಡಿ.
*ಮುಖದ ಚರ್ಮವನ್ನು ಯಾವಾಗಲೂ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ.
*ಮುಖಕ್ಕೆ ಸೋಪ್ ಬಳಸುವುದನ್ನು ಕಡಿಮೆ ಮಾಡಿ.
*ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಗಳನ್ನು ಬಳಸಿ.
*ಸರಿಯಾಗಿ ನಿದ್ರೆ ಮಾಡಿ.
*ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.