ಮೂವರೊಂದಿಗೆ ಮಲಗಿದ್ರೂ ಆ ಸುಖ ಸಿಗುತ್ತಿಲ್ಲ

ಬುಧವಾರ, 11 ಸೆಪ್ಟಂಬರ್ 2019 (13:57 IST)
ಪ್ರಶ್ನೆ: ನನಗೆ ಈಗ 18 ವರ್ಷಗಳು. ನೋಡೊಕೆ ಸ್ಲಿಮ್ ಹುಡುಗಿ.  ನಾನು ಆಗಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಹಾಗೇ ಆಗಾಗ ಮೂರು ಜನರೊಂದಿಗೆ ಮಲಗಿ ರತಿಸುಖ ಹಾಗೂ ಸಂಭೋಗ ಸುಖ ಅನುಭವಿಸಿದ್ದೇನೆ

ಆದರೆ ಕೆಲವು ಕಾರಣದಿಂದ ನಾನು ಪರಾಕಾಷ್ಠೆಯನ್ನು ಹೊಂದಿರಲಿಲ್ಲ. ಇದಕ್ಕೆ ಕಾರಣವವೇನು?


ಉತ್ತರ: ಹಸ್ತಮೈಥುನದ ವೇಳೆ ಪರಾಕಾಷ್ಠೆ ಹೊಂದಲು ಹಾಗೂ ಸಂಪೂರ್ಣ ಸುಖ ಸಿಗಲು ಸರಿಯಾದ ಸ್ಥಳಗಳನ್ನು ಉತ್ತೇಜಿಸಬೇಕು. ಅದನ್ನು ನೀವು ಸರಿಯಾಗಿ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಯೋನಿಯ ಮೇಲ್ಭಾಗದ ಭಾಗದಲ್ಲಿರುವ ಹೆಣ್ಣು ಶಿಶ್ನ ಚಂದ್ರನಾಡಿಯನ್ನು ಉತ್ತೇಜಿಸಿದರೆ ಪರಾಕಷ್ಠೆಯನ್ನು ಹೊಂದಬಹುದು. ನೀವು ಹಲವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ, ಲೈಂಗಿಕ ರೋಗಗಳು ಬರೋ ಅಪಾಯ ಇದ್ದೇ ಇದೆ. ಕೆಲವೊಮ್ಮೆ ಆತಂಕ, ದುಗುಡವೂ ಪರಾಕಾಷ್ಠೆಗೆ ಅಡ್ಡಿಯಾಗಬಹುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ