ಇಬ್ಬರು ಮಕ್ಕಳ ತಾಯಿ ನನ್ನ ಮೇಲೆ ಮೋಹ ಹೊಂದಿದ್ದಾಳೆ!

ಬುಧವಾರ, 9 ಅಕ್ಟೋಬರ್ 2019 (10:07 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು, 22 ಮತ್ತು ನಾನು ಇಬ್ಬರು ಮಕ್ಕಳನ್ನು ಹೊಂದಿರುವ 24 ವರ್ಷದ ಮಹಿಳೆಯತ್ತ ಆಕರ್ಷಿತನಾಗಿದ್ದೇನೆ. ಅವಳು ಒಮ್ಮೆ ನನ್ನನ್ನು ಚುಂಬಿಸಿದ್ದಾಳೆ ಮತ್ತು ನಾನು ಅವಳತ್ತ ತುಂಬಾ ಆಕರ್ಷಿತನಾಗಿದ್ದೇನೆ. ಏನು ಮಾಡಲಿ?
ಉತ್ತರ : ಆಕೆ ನಿಮಗೆ ಚುಂಬಿಸಿದರೆ ಆಕೆಯ ಕಡೆಗೆ ಆಕರ್ಷಿತರಾಗದೆ ಆಕೆಗೆ ಗುಡ್ ಬೈ ಹೇಳಿ. ಇಲ್ಲವಾದರೆ ನೀವು ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೇ ಆಕೆ ವೈವಾಹಿಕ ಸಂಬಂಧ ನಿಮ್ಮಿಂದ ಸಮಸ್ಯೆಗೆ ಒಳಗಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ