ಈ ಎಣ್ಣೆ ಹಾಸಿಗೆಯಲ್ಲಿ ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ!

ಗುರುವಾರ, 10 ಅಕ್ಟೋಬರ್ 2019 (09:03 IST)
ಬೆಂಗಳೂರು : ಪ್ರಶ್ನೆ : ಸ್ನಾನದ ನಂತರ ನಾನು ನಿಯಮಿತವಾಗಿ ನನ್ನ ಶಿಶ್ನಕ್ಕೆ ಆಲಿವ್ ಎಣ್ಣೆಯನ್ನು ಹಚ್ಚುತ್ತಿದ್ದೇನೆ. ಇದು ಹಾಸಿಗೆಯಲ್ಲಿ ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ. ಇದರಿಂದ ಬೇರೆ ಏನಾದರು ಅಡ್ಡಪರಿಣಾಮಗಳಿವೆಯೇ? ನನ್ನ ಶಿಶ್ನದ ಮೇಲೆ ಈ ಎಣ್ಣೆಯನ್ನು ಬಳಸುವುದನ್ನು ಮುಂದುವರಿಸಬಹುದೇ?
ಉತ್ತರ : ಆಹಾರದ ತರ ಆಲಿವ್ ಎಣ್ಣೆ ನಿಮ್ಮ ಶಿಶ್ನಕ್ಕೆ ಬಹಳ ಅಮೂಲ್ಯವಾಗಿದೆ. ಇದರಿಂದ ನಿಮಗೆ ಒಳ್ಳೆಯದಾಗಿದೆ, ಅದು ನಿಮಗೆ ಸಹಾಯ ಮಾಡಿದರೆ ಅದನ್ನು ಬಳಸುವುದನ್ನು ಮುಂದುವರಿಸಬಹುದು. ಯಾವುದೇ ಸಮಸ್ಯೆ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ