ದಳಪತಿ ವಿಜಯ್ ಮೇಲೆ ಡ್ರಗ್ಸ್ ಸೇವನೆಗೆ ಪ್ರಚೋದನೆ ಆರೋಪ

ಸೋಮವಾರ, 26 ಜೂನ್ 2023 (18:51 IST)

ಚೆನ್ನೈ: ತಮಿಳು ಸ್ಟಾರ್ ನಟ ದಳಪತಿ ವಿಜಯ್ ಮೇಲೆ ಮಾದಕ ವಸ್ತು ಸೇವನೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಕೇಸ್ ದಾಖಲಾಗಿದೆ.

ದಳಪತಿ ವಿಜಯ್  ಅಭಿನಯದ ಲಿಯೋ ಸಿನಿಮಾದ ನಾ ರೆಡಿ ಎಂದ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಹಾಡು ಡ್ರಗ್ಸ್ ಸೇವನೆಗೆ ಪ್ರಚೋದನೆ ನೀಡುವಂತಿದೆ ಎಂದು ಆರ್ ಟಿಐ ಸೆಲ್ವನ್ ಎಂಬವರು ದೂರು ನೀಡಿದ್ದಾರೆ. 

 ನಾ ರೆಡಿ ಹಾಡು ಇತ್ತೀಚೆಗೆ ವಿಜಯ್ ಬರ್ತ್ ಡೇಗೆ ಬಿಡುಗಡೆಯಾಗಿತ್ತು. ಹಾಡಿನಲ್ಲಿ ರೌಡಿಸಂನ್ನೂ ವಿಜೃಂಭಿಸಲಾಗಿದೆ ಎಂದು ಆರೋಪಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ