ಚಲಿಸುಚವ ರೈಲಿನಲ್ಲೇ ಮದುವೆ, ಪ್ರಯಾಣಿಕರೇ ನೆಂಟರು..!
ಪ್ರೇಮಿಗಳಿಬ್ಬರಿಗೆ ಈಗ ರೈಲಿನ ಜನರಲ್ ಬೋಗಿಯೊಳಗೆ ಈ ವಿಶೇಷ ಮದುವೆ ನಡೆದಿದ್ದು, ಬೋಗಿಯಲ್ಲಿದ್ದವರೆಲ್ಲಾ ಈ ಮದುವೆಗೆ ಸಾಕ್ಷಿಯಾಗಿದ್ದಾರೆ.
ಬೆಂಗಾಲ್ ದಿಂದ ಜಾರ್ಖಂಡ್ ಮಧ್ಯೆ ಸಂಚರಿಸುವ ಅಸನ್ಸೊಲ್-ಜಸಿದಿಹ್ ರೈಲಿನಲ್ಲಿ ಈ ವಿಶೇಷ ಮದುವೆ ನಡೆದಿದ್ದು, Yadav Max Sudama ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.