ಮೋದಿಯವರನ್ನು ಮೊಬೈಲ್ ನಲ್ಲಿ ಸೆರೆಹಿಡಿಲು ಮುಗಿಬಿದ್ದ ಯುವಪಡೆ
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದು,ನಗರದಲ್ಲಿ ರೋಡ್ ಶೋ ನಡೆಸಿದ್ರು.ಇನ್ನೂ ನಗರದ ಜನತೆ ನರೇಂದ್ರ ಮೋದಿಯವರನ್ನ ನೋಡಲು ಮುಗಿಬಿದ್ದಿದ್ದರು.ರಸ್ತೆಯಲ್ಲಿ, ಎಲ್ಲೆಂದರಲ್ಲಿ ಮೋದಿಯವರನ್ನ ನೋಡಲು ಕಾದು ನಿಂತಿದ್ರು.ಅಲ್ಕದೇ ನರೇಂದ್ರ ಮೋದಿಯವರನ್ನ ಕಂಡ ಕೂಡಲೇ ಮೊಬೈಲ್ ನಲ್ಲಿ ಸೆರೆಹಿಡಿಲು ಯುವಪಡೆ ಮುಗಿಬಿದ್ದಿತ್ತು.ಈಸ್ಟ್ ವೆಸ್ಟ್ ಕಾಲೇಜು ಜಂಕ್ಷನ್ ಬಳಿ ಯುವಕರ ಸಮೂಹ ಮುಗಿಬಿದ್ದಿದ್ದು,ಮೋದಿ ಕಂಡ ತಕ್ಷಣವೇ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಕಾರ್ಯಕರ್ತರು ಓಡೋಡಿ ಬಂದ್ರು.