* ಸಕ್ಕರೆ ಸ್ವಲ್ಪ
ತಯಾರಿಸುವ ವಿಧಾನ:
ಮೊದಲು ಬ್ರೆಡ್ ಅನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕಟ್ ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ. ಜೀರಿಗೆ, ಶೇಂಗಾ, ಕೊತ್ತಂಬರಿ, ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ನಂರ ಅರಿಶಿನವನ್ನು ಹಾಕಿ ಈಗಾಗಲೇ ಕಟ್ ಮಾಡಿಕೊಂಡ ಬ್ರೆಡ್ ಚೂರನ್ನು ಹಾಕಿ ಅದರ ಮೇಲೆ ಲೆಮನ್ ಜ್ಯೂಸ್ ಅನ್ನು ಹಾಕಿ, ಸಕ್ಕರೆಯನ್ನು ಹಾಕಿ ಸ್ವಲ್ಪ ಫ್ರ್ಯೈ ಮಾಡಿದರೆ ರುಚಿಯಾದ ಬ್ರೆಡ್ ಉಪ್ಪಿಟ್ಟು ಸವಿಯಲು ಸಿದ್ಧ.