ಮಾಡುವ ವಿಧಾನ
* ಮೊಟ್ಟೆಯನ್ನು ಒಡೆದು ಪಾತ್ರೆಗೆ ಹಾಕಿ ಚೆನ್ನಾಗಿ ಕಲಕಿ ಅದಕ್ಕೆ ಗೋಧಿ ಹಿಟ್ಟು, ಬೇಕಿಂಗ್ ಪುಡಿ, ಅಡುಗೆ ಸೋಡಾ, ಜೇನುತುಪ್ಪ, ಚಾಕೋ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಮಾಡುವ ವಿಧಾನ
* ಪಾತ್ರೆಗೆ ಗೋಧಿ ಹಿಟ್ಟು, ಬೇಕಿಂಗ್ ಪುಡಿ, ಅಡುಗೆ ಸೋಡಾ, ಮೈದಾ ಹಿಟ್ಟು, ಚಾಕೋ ಪುಡಿ, ಹಾಲು, ಸಕ್ಕರೆ, ಪುಡಿ ಮಾಡಿದ ಓರಿಯೊ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.