ನನಗೆ ಎರಡನೇ ಬಾರಿ ಮಿಲನ ಹೊಂದಲು ಪ್ರಯತ್ನಿಸಿದರೆ ಹೀಗಾಗುತ್ತದೆ!

ಗುರುವಾರ, 12 ಸೆಪ್ಟಂಬರ್ 2019 (08:48 IST)
ಬೆಂಗಳೂರು: ಕೆಲವರಿಗೆ ಒಂದೇ ಬಾರಿ ಮಿಲನ ಹೊಂದುವುದರಿಂದ ತೃಪ್ತಿ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಎರಡೆರಡು ಬಾರಿ ಸಂಭೋಗಿಸಬೇಕೆನಿಸುತ್ತದೆ. ಆದರೆ ನಿಮಿರುವಿಕೆಯ ಸಮಸ್ಯೆಯಾಗುತ್ತದೆ.


ಒಂದೇ ಸಮಯದಲ್ಲಿ ಎರಡೆರಡು ಬಾರಿ ಸಂಭೋಗಿಸುವಾಗ ಈ ರೀತಿಯ ಸಮಸ್ಯೆಯಾಗುವುದು ಸಹಜ. ಒಮ್ಮೆ ಮಿಲನ ಹೊಂದಿದ ಮೇಲೆ ಅರ್ಧಗಂಟೆಯಾದರೂ ಅಂತರವಿಲ್ಲದೇ ಹೋದರೆ ನಿಮಿರುವಿಕೆ ಸಮಸ್ಯೆಯಾಗಬಹುದು. ಒಂದು ವೇಳೆ ಇದು ತೀರಾ ಸಮಸ್ಯೆ ಎನಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ